Archives: Quizzes & Surveys

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 26, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 26, 2026

    1. 
    ‘ಖಜುರಾಹೊ’ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಖಜುರಾಹೊ ಸ್ಮಾರಕಗಳ ಸಮೂಹವು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿದೆ.
    2. ಇದಕ್ಕೆ 1986 ರಲ್ಲಿ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ.
    3. ಈ ಸ್ಮಾರಕಗಳು ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಒಳಗೊಂಡಿವೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

    2. 
    ಬಹುತೇಕ ಖಜುರಾಹೊ ದೇವಾಲಯಗಳ ನಿರ್ಮಾಣಕ್ಕೆ ಕಾರಣವಾದ ರಾಜವಂಶ ಯಾವುದು?

    3. 
    ‘ಅಬ್ರಹಾಂ ಒಪ್ಪಂದ’ಗಳಲ್ಲಿ ಈ ಕೆಳಗಿನ ಯಾವ ದೇಶವು ಮಧ್ಯಸ್ಥಿಕೆ ವಹಿಸಿತ್ತು?

    4. 
    ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಒಂದು_____________

    5. 
    ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (PDS) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ನ್ಯಾಯಬೆಲೆ ಅಂಗಡಿಗಳ (FPSs) ಮೂಲಕ ಅಗತ್ಯ ವಸ್ತುಗಳನ್ನು ವಿತರಿಸುತ್ತದೆ.
    2. ಇದು ಕೇವಲ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.
    3. ಭಾರತೀಯ ಆಹಾರ ನಿಗಮವು (FCI) ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ ಮತ್ತು ಶೇಖರಿಸಿಡುತ್ತದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 25, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 25, 2026

    1. 
    ಕೆಳಗಿನ ಯಾವ ದೇಶವು ಕ್ಯಾಸ್ಪಿಯನ್ ಸಮುದ್ರದೊಂದಿಗೆ ಗಡಿಯನ್ನು ಹಂಚಿಕೊಳ್ಳುವುದಿಲ್ಲ?

    2. 
    APEDA ಸಂಸ್ಥೆಯು ಪ್ರಾರಂಭಿಸಿದ ಭಾರತಿ (BHARATI) ಕಾರ್ಯಕ್ರಮವು ಪ್ರಾಥಮಿಕವಾಗಿ ಯಾವ ಉದ್ದೇಶವನ್ನು ಹೊಂದಿದೆ?

    3. 
    ಪದ್ಮಶ್ರೀ 2026 ರಿಂದ ಗೌರವಿಸಲ್ಪಟ್ಟ ಸಂಗೀತಗಾರ ತಗಾ ರಾಮ್ ಭೀಲ್, ಕೆಳಗಿನ ಯಾವುದನ್ನು ಸಂರಕ್ಷಿಸುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ?

    4. 
    ಒರೆಶ್ನಿಕ್ ಕ್ಷಿಪಣಿಯು (Oreshnik missile) ಯಾವ ದೇಶಕ್ಕೆ ಸಂಬಂಧಿಸಿದೆ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 24, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 24, 2026

    1. 
    ಹಿರಿಯ ನಾಗರಿಕರಿಗೆ ಸಂಬಂಧಿಸಿದ ಇತ್ತೀಚಿನ ಉಪಕ್ರಮಗಳಿಗೆ ಸಂಬಂಧಿಸಿದಂತೆ, ಕೆಳಗಿನ ಜೋಡಿಗಳನ್ನು ಪರಿಗಣಿಸಿ:

    ಉಪಕ್ರಮ

    ಉದ್ದೇಶ

    1. ಜೀವನ್ ಅಪ್ಲಿಕೇಶನ್ (JEEVAN App)

    ಹಿರಿಯ ನಾಗರಿಕರಿಗೆ ವರ್ಚುವಲ್ ನೆರವು ಮತ್ತು  ಸಾಮಾಜಿಕ ಕಲ್ಯಾಣ ಬೆಂಬಲ

    2. ಶತಾಯು ಡ್ಯಾಶ್‌ಬೋರ್ಡ್ (SHATAYU Dashboard)

    ವೃದ್ಧಾಪ್ಯ ಆರೈಕೆ ಸೇವೆಗಳ ವ್ಯಾಪ್ತಿ ಮತ್ತು ಲಭ್ಯತೆ ಗುರುತಿಸುವಿಕೆ ಮತ್ತು ಬಲಪಡಿಸುವಿಕೆ

    ಮೇಲೆ ನೀಡಲಾದ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ?

    2. 
    ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ (Pradhan Mantri Formalisation of Micro Food Processing Enterprises – PMFME) ಯೋಜನೆಯನ್ನು ಯಾವ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾಗಿದೆ?

    3. 
    ‘ಥೇವಾ ಕಲೆ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಕರಕುಶಲ ಕಲೆಯು ಯಾವ ಪ್ರದೇಶದಲ್ಲಿ ಹುಟ್ಟಿಕೊಂಡಿತು?

    4. 
    ‘ಸುಶ್ರುತ’ನನ್ನು ವ್ಯಾಪಕವಾಗಿ ಯಾವ ಕ್ಷೇತ್ರದ ಪಿತಾಮಹನೆಂದು ಪರಿಗಣಿಸಲಾಗಿದೆ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 23, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 23, 2026

    1. 
    ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ (Trade Receivables Discounting System – TReDS) ನ ನೋಡಲ್ ನಿಯಂತ್ರಕ ಸಂಸ್ಥೆಯಾಗಿ ಯಾವ ಸಂಸ್ಥೆ ಕಾರ್ಯನಿರ್ವಹಿಸುತ್ತದೆ?

    2. 
    ರಾಷ್ಟ್ರೀಯ ಜೈವಿಕ ವೈವಿಧ್ಯತಾ ಪ್ರಾಧಿಕಾರ(NBA)ದ ಬಗ್ಗೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?

    3. 
    ಭಾರತೀಯ ಸಂವಿಧಾನದ ಯಾವ ವಿಧಿಯು ನಾಗರಿಕರಿಗಾಗಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ಖಾತರಿಪಡಿಸಲು ರಾಜ್ಯಕ್ಕೆ ನಿರ್ದೇಶನ ನೀಡುತ್ತದೆ?

    4. 
    ಪದ್ಮ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 22, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 22, 2026

    1. 
    ಪರಿಸರ ಸೂಕ್ಷ್ಮ ವಲಯಗಳನ್ನು (ESZs) ಕೆಳಗಿನ ಯಾವ ಕಾಯ್ದೆಯ ಅಡಿಯಲ್ಲಿ ಅಧಿಸೂಚಿಸಲಾಗುತ್ತದೆ?

    2. 
    ವಾರ್ಷಿಕ ಖೀರ್ ಭವಾನಿ ಮೇಳ ಪ್ರಾಥಮಿಕವಾಗಿ ಯಾವ ಸಮುದಾಯಕ್ಕೆ ಸಂಬಂಧಿಸಿದೆ?

    3. 
    ಅಂತರರಾಷ್ಟ್ರೀಯ ಯೋಗ ದಿನ 2026 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. 12 ನೇ ಅಂತರರಾಷ್ಟ್ರೀಯ ಯೋಗ ದಿನದ ವಿಷಯ (Theme) “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” (Yoga for Healthy Ageing) ಆಗಿತ್ತು.
    2. ರಾಷ್ಟ್ರೀಯ ಆಚರಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಮುನ್ನಡೆಸಿದರು.
    3. ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಯೋಗ ದಿನದ ನೋಡಲ್ ಸಚಿವಾಲಯವಾಗಿದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

    4. 
    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಚಾಪೇಕರ್ ಸಹೋದರರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರಾಗಿದ್ದಾರೆ.
    2. ಅವರು ಪುಣೆಯಲ್ಲಿನ ಬ್ರಿಟಿಷರ ಪ್ಲೇಗ್-ನಿಯಂತ್ರಣ ಕ್ರಮಗಳನ್ನು ವಿರೋಧಿಸಿದರು.
    3. ಅವರು ಬಾಲ ಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದರು.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 20, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 20, 2026

    1. 
    ‘ರಾಖಿಗರಿ’ಗೆ (Rakhigarhi) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಹರಿಯಾಣದಲ್ಲಿ ಘಗ್ಗರ್-ಹಾಕ್ರಾ ನದಿ ಬಯಲಿನಲ್ಲಿ ನೆಲೆಗೊಂಡಿದೆ.
    2. ಇದನ್ನು ಪ್ರಸ್ತುತ ಭಾರತೀಯ ಉಪಖಂಡದ ಅತಿದೊಡ್ಡ ಹರಪ್ಪನ್ ನಿವೇಶನ ಎಂದು ಪರಿಗಣಿಸಲಾಗಿದೆ.
    3. ಈ ನಿವೇಶನವನ್ನು ಮೊದಲ ಬಾರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಅಮರೇಂದ್ರ ನಾಥ್ ಅವರು ಉತ್ಖನನ ಮಾಡಿದರು.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    2. 
    ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ಅನುಸೂಚಿಯನ್ನು ಮೊದಲನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1951 ರ ಮೂಲಕ ರಚಿಸಲಾಗಿದೆ?

    3. 
    ಕೆಳಗಿನವುಗಳಲ್ಲಿ ಯಾವುದು ಅಮೋನಿಯಾವನ್ನು (NH₃) ಅತ್ಯುತ್ತಮವಾಗಿ ವಿವರಿಸುತ್ತದೆ?

    4. 
    ‘ಬಯೋಚಾರ್’ ಅನ್ನು ಪ್ರಾಥಮಿಕವಾಗಿ ಯಾವುದರಿಂದ ಉತ್ಪಾದಿಸಲಾಗುತ್ತದೆ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 19, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 19, 2026

    1. 
    ಅಭಿಜ್ಞಾನ್ ಅಪ್ಲಿಕೇಶನ್‌ಗೆ (Abhigyan App) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿದೆ.
    2. ಇದನ್ನು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆಯೊಂದಿಗೆ (NAFIS) ಸಂಯೋಜಿಸಲಾಗಿದೆ.
    3. ಇದು ವಿಕೇಂದ್ರೀಕೃತ ಪ್ಲ್ಯಾಟ್ ಫಾರ್ಮ್ ನಲ್ಲಿ  ಬೆರಳಚ್ಚು ಸ್ಕ್ಯಾನ್‌ಗಳನ್ನು ಸಂಗ್ರಹಿಸುತ್ತದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

    2. 
    ಸುರಕ್ಷಿತ ಮತ್ತು ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು (Right to walk) ಪ್ರಾಥಮಿಕವಾಗಿ ಕೆಳಗಿನ ಯಾವ ಮೂಲಭೂತ ಹಕ್ಕುಗಳಿಂದ ಹೊರಹೊಮ್ಮುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ?

    3. 
    ಕೆಳಗಿನ ಯಾವ ಸಂಸ್ಥೆಯು ಇಂಧನ ಪರಿವರ್ತನಾ ಸೂಚ್ಯಂಕವನ್ನು (Energy Transition Index – ETI) ಪ್ರಕಟಿಸುತ್ತದೆ?

    4. 
    FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಅವರ ಇತ್ತೀಚಿನ ನೇಮಕವು ಗಮನಾರ್ಹವಾಗಿದೆ ಏಕೆಂದರೆ___________

    5. 
    ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಕೆಳಗಿನ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 18, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 18, 2026

    1. 
    ಕೆಳಗಿನ ಯಾವ ಕಾಯ್ದೆಯ ನಿಬಂಧನೆಗಳನ್ನು ಜಾರಿಗೆ ತರಲು ಶಿ-ಬಾಕ್ಸ್ (SHe-Box) ಅನ್ನು ಅಭಿವೃದ್ಧಿಪಡಿಸಲಾಗಿದೆ?

    2. 
    ‘ಡಾರ್ಕ್ ವೆಬ್‌’ಗೆ (Dark Web) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಸಾಮಾನ್ಯ ಸರ್ಚ್ ಇಂಜಿನ್‌ಗಳ ಮೂಲಕ ಇದನ್ನು ಪ್ರವೇಶಿಸಬಹುದು.
    2. ಡಾರ್ಕ್ ವೆಬ್‌ನಲ್ಲಿರುವ ವೆಬ್‌ಸೈಟ್‌ಗಳು ಹೆಚ್ಚಾಗಿ “.onion” ಡೊಮೇನ್‌ಗಳನ್ನು ಬಳಸುತ್ತವೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    3. 
    ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯನ್ನು (PM-VBRY) ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಯಾವ ಸಚಿವಾಲಯ ಹೊಂದಿದೆ?

    4. 
    QS ವಿಶ್ವವಿದ್ಯಾಲಯಗಳ ಶ್ರೇಯಾಂಕ 2027 ರಲ್ಲಿ ಯಾವ ಭಾರತೀಯ ಸಂಸ್ಥೆಯು ಭಾರತೀಯ ಸಂಸ್ಥೆಗಳ ಪೈಕಿ ಅತ್ಯುನ್ನತ ಶ್ರೇಯಾಂಕವನ್ನು ಪಡೆದುಕೊಂಡಿದೆ?

    5. 
    PMAY-U 2.0 ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು PMAY-U ಯೋಜನೆಯ ನವೀಕರಿಸಿದ ಮತ್ತು ವಿಸ್ತರಿತ ಆವೃತ್ತಿಯಾಗಿ ಪ್ರಾರಂಭಿಸಲಾಗಿದೆ.
    2. PMAY-U ಯೋಜನೆಯನ್ನು ಮೂಲತಃ 2015 ರಲ್ಲಿ ಪ್ರಾರಂಭಿಸಲಾಯಿತು.
    3. PMAY-U 2.0 ಯೋಜನೆಯು ಪ್ರತ್ಯೇಕವಾಗಿ ಕೊಳೆಗೇರಿಗಳ ಮರು-ಅಭಿವೃದ್ಧಿಯ ಗುರಿಯನ್ನು ಹೊಂದಿದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 17, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 17, 2026

    1. 
    ಜಂಟಿ ಸಮಗ್ರ ಕ್ರಿಯಾ ಯೋಜನೆ (Joint Comprehensive Plan of Action – JCPOA) ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. JCPOA ಅಡಿಯಲ್ಲಿ, ಯುರೇನಿಯಂ ಸಮೃದ್ಧೀಕರಣ / ಪುಷ್ಟೀಕರಣವನ್ನು  (Uranium enrichment) ಮಿತಿಗೊಳಿಸಲು ಮತ್ತು ವರ್ಧಿತ ತಪಾಸಣೆಗಳನ್ನು ಸ್ವೀಕರಿಸಲು ಇರಾನ್ ಒಪ್ಪಿಕೊಂಡಿತು.
    2. ಈ ಒಪ್ಪಂದಕ್ಕೆ ಇರಾನ್ ಮತ್ತು  P5+1 ದೇಶಗಳ ನಡುವೆ ಸಹಿ ಹಾಕಲಾಯಿತು.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    2. 
    ಪ್ಯಾರಿಸ್ ಒಪ್ಪಂದವನ್ನು ಈ ಕೆಳಗಿನ ಯಾವ ಅವಧಿಯಲ್ಲಿ ಅಳವಡಿಸಿಕೊಳ್ಳಲಾಯಿತು?

    3. 
    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಭಾರತವು ತನ್ನ ಬಹುತೇಕ ಸಂಪೂರ್ಣ ‘ಬಿಟುಮೆನ್’ ಅಗತ್ಯಗಳನ್ನು ಕೆನಡಾದಿಂದ ಆಮದು ಮಾಡಿಕೊಳ್ಳುತ್ತದೆ.
    2. ಭಾರತದ 99% ಕ್ಕಿಂತ ಹೆಚ್ಚಿನ ಬಿಟುಮೆನ್ ಆಮದು ಇರಾಕ್, UAE, ಇರಾನ್, ಓಮಾನ್ ಮತ್ತು ಬಹ್ರೇನ್‌ನಿಂದ ಮಾಡಿಕೊಳ್ಳಲಾಗುತ್ತದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

    4. 
    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕ್ರಿಪ್ಟೋಕರೆನ್ಸಿ  ಎನ್ನುವುದು ಆರ್ಥಿಕ ವಹಿವಾಟುಗಳಿಗೆ ಬಳಸುವ ವರ್ಚುವಲ್ ಕರೆನ್ಸಿಯಾಗಿದೆ.
    2. ಕ್ರಿಪ್ಟೋಕರೆನ್ಸಿಯು ವಿವಿಧ ವಹಿವಾಟುಗಳಿಗಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸುತ್ತದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 16, 2026

    Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 16, 2026

    1. 
    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. 52 ನೇ ಜಿ7 ಶೃಂಗಸಭೆಯು ಫ್ರಾನ್ಸ್‌ನಲ್ಲಿ ನಡೆಯಿತು.
    2. ಈ ಶೃಂಗಸಭೆಯು ಜಿ7 ಸಭೆಗೆ ಭಾರತಕ್ಕೆ ನೀಡಿದ  ಮೊದಲ ಆಹ್ವಾನವಾಗಿತ್ತು.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    2. 
    ಕೆಳಗಿನವುಗಳಲ್ಲಿ ಯಾವ ಸಂಸ್ಥೆಯು ಆಧಾರ್ ಸಂಖ್ಯೆಗಳನ್ನು ವಿತರಿಸುತ್ತದೆ?

    3. 
    ಕಾಶ್ಮೀರ ಕೇಸರಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕಾಶ್ಮೀರ ಕೇಸರಿಯನ್ನು ಪ್ರಾಥಮಿಕವಾಗಿ ಜಮ್ಮು ಮತ್ತು ಕಾಶ್ಮೀರದ ಕರೇವಾ ಮಣ್ಣಿನಲ್ಲಿ ಬೆಳೆಯಲಾಗುತ್ತದೆ.
    2. ಇದು 2020 ರಲ್ಲಿ ಭೌಗೋಳಿಕ ಸೂಚಕ ಮಾನ್ಯತೆಯನ್ನು (GI tag) ಅನ್ನು ಸ್ವೀಕರಿಸಿತು.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    4. 
    ಕೆಳಗಿನ ಯಾವ ಪ್ರದೇಶವನ್ನು ಜನಪ್ರಿಯವಾಗಿ "ಕಾಶ್ಮೀರದ ಕೇಸರಿ ಬಟ್ಟಲು" (Saffron Bowl of Kashmir) ಎಂದು ಕರೆಯಲಾಗುತ್ತದೆ?