ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 17, 2026

Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 17, 2026

1. 
ಜಂಟಿ ಸಮಗ್ರ ಕ್ರಿಯಾ ಯೋಜನೆ (Joint Comprehensive Plan of Action – JCPOA) ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. JCPOA ಅಡಿಯಲ್ಲಿ, ಯುರೇನಿಯಂ ಸಮೃದ್ಧೀಕರಣ / ಪುಷ್ಟೀಕರಣವನ್ನು  (Uranium enrichment) ಮಿತಿಗೊಳಿಸಲು ಮತ್ತು ವರ್ಧಿತ ತಪಾಸಣೆಗಳನ್ನು ಸ್ವೀಕರಿಸಲು ಇರಾನ್ ಒಪ್ಪಿಕೊಂಡಿತು.
  2. ಈ ಒಪ್ಪಂದಕ್ಕೆ ಇರಾನ್ ಮತ್ತು  P5+1 ದೇಶಗಳ ನಡುವೆ ಸಹಿ ಹಾಕಲಾಯಿತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

2. 
ಪ್ಯಾರಿಸ್ ಒಪ್ಪಂದವನ್ನು ಈ ಕೆಳಗಿನ ಯಾವ ಅವಧಿಯಲ್ಲಿ ಅಳವಡಿಸಿಕೊಳ್ಳಲಾಯಿತು?

3. 
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಭಾರತವು ತನ್ನ ಬಹುತೇಕ ಸಂಪೂರ್ಣ ‘ಬಿಟುಮೆನ್’ ಅಗತ್ಯಗಳನ್ನು ಕೆನಡಾದಿಂದ ಆಮದು ಮಾಡಿಕೊಳ್ಳುತ್ತದೆ.
  2. ಭಾರತದ 99% ಕ್ಕಿಂತ ಹೆಚ್ಚಿನ ಬಿಟುಮೆನ್ ಆಮದು ಇರಾಕ್, UAE, ಇರಾನ್, ಓಮಾನ್ ಮತ್ತು ಬಹ್ರೇನ್‌ನಿಂದ ಮಾಡಿಕೊಳ್ಳಲಾಗುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

4. 
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಕ್ರಿಪ್ಟೋಕರೆನ್ಸಿ  ಎನ್ನುವುದು ಆರ್ಥಿಕ ವಹಿವಾಟುಗಳಿಗೆ ಬಳಸುವ ವರ್ಚುವಲ್ ಕರೆನ್ಸಿಯಾಗಿದೆ.
  2. ಕ್ರಿಪ್ಟೋಕರೆನ್ಸಿಯು ವಿವಿಧ ವಹಿವಾಟುಗಳಿಗಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?

Comments

Leave a Reply

Your email address will not be published. Required fields are marked *

More posts