ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

1. ಹತ್ತಿಯನ್ನು ಜನಪ್ರಿಯವಾಗಿ ಏನೆಂದು ಕರೆಯಲಾಗುತ್ತದೆ?

A) ಚಿನ್ನದ ನಾರು.

B) ಬಿಳಿ ಚಿನ್ನ

C) ಕಂದು ಚಿನ್ನ 

D) ಬೆಳ್ಳಿ ನಾರು 

ಉತ್ತರ: B

 

2. ಸೇನಾ ಸಿಬ್ಬಂದಿಯ 31ನೇ ಮುಖ್ಯಸ್ಥರಾಗಿ (COAS) ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

A) ಜನರಲ್ ಉಪೇಂದ್ರ ದ್ವಿವೇದಿ

B) ಜನರಲ್ ಧೀರಜ್ ಸೇಠ್

C) ಜನರಲ್ ಮನೋಜ್ ಪಾಂಡೆ 

D) ಜನರಲ್ ಅನಿಲ್ ಚೌಹಾಣ್ 

ಉತ್ತರ: B

 

3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಜಲಜನಕವು (ಹೈಡ್ರೋಜನ್) ಅತ್ಯಂತ ಹಗುರವಾದ ರಾಸಾಯನಿಕ ಮೂಲವಸ್ತುವಾಗಿದೆ.
  2. ಜಲಜನಕವನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡಬಹುದು.
  3. ಸಂಗ್ರಹಿಸಿದ ಜಲಜನಕವನ್ನು ಇಂಧನ ಕೋಶಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A) 1 ಮಾತ್ರ.

B) 1 ಮತ್ತು 2 ಮಾತ್ರ.

C) 2 ಮತ್ತು 3 ಮಾತ್ರ.

D) 1, 2 ಮತ್ತು 3.

ಉತ್ತರ: D

 

4. ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಯಾವ ಜಲಸಂಧಿ ಸಂಪರ್ಕಿಸುತ್ತದೆ?

A) ಹಾರ್ಮುಜ್ ಜಲಸಂಧಿ.

B) ಮಲಕ್ಕಾ ಜಲಸಂಧಿ.

C) ಬಾಬ್ ಎಲ್-ಮಂಡೇಬ್ ಜಲಸಂಧಿ.

D) ಬಾಸ್ಪರಸ್ ಜಲಸಂಧಿ

ಉತ್ತರ: C

 

5. 2026 ರ ಅಂತರರಾಷ್ಟ್ರೀಯ ಸಹಕಾರಿ ದಿನದ  ಧ್ಯೇಯವಾಕ್ಯ ಏನಾಗಿತ್ತು?

A) ಸಹಕಾರಿ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ.

B) ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿ ಸಂಸ್ಥೆಗಳು.

C) ಶಾಂತಿಯುತ ಜಗತ್ತಿಗಾಗಿ ಸಹಕಾರಿ ಸಂಸ್ಥೆಗಳು!

D) ಅಂತರ್ಗತ ಬೆಳವಣಿಗೆಗಾಗಿ ಸಹಕಾರಿ ಸಂಸ್ಥೆಗಳು 

ಉತ್ತರ : C) 

 

6. ಭಾರತದ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಗೆ ಪದಾರ್ಪಣೆ ಮಾಡಿದ ಆಟಗಾರ ಎನಿಸಿಕೊಳ್ಳಲು ವೈಭವ್ ಸೂರ್ಯವಂಶಿ ಅವರು ಯಾರ ದಾಖಲೆಯನ್ನು ಮುರಿದರು?

A) ವಿರಾಟ್ ಕೊಹ್ಲಿ

B) ಯುವರಾಜ್ ಸಿಂಗ್

C) ಸಚಿನ್ ತೆಂಡೂಲ್ಕರ್

D) ಕಪಿಲ್ ದೇವ್

ಉತ್ತರ : C) 

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts