ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ
1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಮೀರಾಬಾಯಿ ಅವರು ಗುರು ರವಿದಾಸ್ ಅವರ ಶಿಷ್ಯೆ ಎಂದು ನಂಬಲಾಗಿದೆ.
- ಗುರು ರವಿದಾಸ್ ಅವರು ಸಂತ ಕಬೀರ್ ಅವರ ಶಿಷ್ಯರಾಗಿದ್ದರು.
A) 1 ಮಾತ್ರ
B) 2 ಮಾತ್ರ
C) 1 ಮತ್ತು 2 ಎರಡೂ
D) 1 ಅಥವಾ 2 ಎರಡೂ ಅಲ್ಲ
ಉತ್ತರ: C) 1 ಮತ್ತು 2 ಎರಡೂ
2. ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮವನ್ನು ಯಾವ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ?
A) ಗ್ರಾಮೀಣಾಭಿವೃದ್ಧಿ ಸಚಿವಾಲಯ
B) ಹಣಕಾಸು ಸಚಿವಾಲಯ
C) ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
D) ಪಂಚಾಯತ್ ರಾಜ್ ಸಚಿವಾಲಯ
ಉತ್ತರ: D) ಪಂಚಾಯತ್ ರಾಜ್ ಸಚಿವಾಲಯ
3. IUCN ಕೆಂಪು ಪಟ್ಟಿಯ ಪ್ರಕಾರ, ಮಗ್ಗರ್ ಮೊಸಳೆಯ ಸಂರಕ್ಷಣಾ ಸ್ಥಿತಿ ಏನಾಗಿದೆ?
A) ತೀವ್ರ ಅಳಿವಿನಂಚಿನಲ್ಲಿರುವ (CR)
B) ಅಳಿವಿನಂಚಿನಲ್ಲಿರುವ (EN)
C) ದುರ್ಬಲ (VU)
D) ಕನಿಷ್ಠ ಕಾಳಜಿ (LC)
ಉತ್ತರ: C) ದುರ್ಬಲ (VU)















ನಿಮ್ಮದೊಂದು ಉತ್ತರ