ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

1. ಈ ಕೆಳಗಿನ ಸಂರಕ್ಷಿತ ಪ್ರದೇಶಗಳನ್ನು ಪರಿಗಣಿಸಿ:

  1. ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಧಾಮ 
  2. ಪಾನಿಯಾ ವನ್ಯಜೀವಿ ಧಾಮ
  3. ಮಿಟ್ಯಾಲಾ ವನ್ಯಜೀವಿ ಧಾಮ
  4. ಬರ್ದಾ ವನ್ಯಜೀವಿ ಧಾಮ

ಏಷ್ಯಾಟಿಕ್ ಸಿಂಹವು ಮೇಲಿನ ಯಾವ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ?
A) 1 ಮತ್ತು 2 ಮಾತ್ರ
B) 1, 2 ಮತ್ತು 3 ಮಾತ್ರ
C) 1, 3 ಮತ್ತು 4 ಮಾತ್ರ
D) 1, 2, 3 ಮತ್ತು 4
ಉತ್ತರ: D


2. ಏಷ್ಯಾಟಿಕ್ ಸಿಂಹದ IUCN ಕೆಂಪು ಪಟ್ಟಿ ಸ್ಥಾನಮಾನ ಯಾವುದು?

A) ದುರ್ಬಲ (VU)

B) ತೀವ್ರ ಅಳಿವಿನಂಚಿನಲ್ಲಿರುವ (CR)

C) ಅಳಿವಿನಂಚಿನಲ್ಲಿರುವ (Endangered)

D) ಅಪಾಯದ ಅಂಚಿನಲ್ಲಿರುವ (Near Threatened)

ಉತ್ತರ: C


3. ಪ್ರಸ್ತುತ ಒಪೆಕ್ (OPEC) ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ? 

A) ಜಿನೀವಾ, ಸ್ವಿಟ್ಜರ್ಲೆಂಡ್

B) ರಿಯಾದ್, ಸೌದಿ ಅರೇಬಿಯಾ

C) ವಿಯೆನ್ನಾ, ಆಸ್ಟ್ರಿಯಾ

D) ನ್ಯೂಯಾರ್ಕ್, ಅಮೇರಿಕಾ

ಉತ್ತರ: C

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts