ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

1. “ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ” (One Nation, One Student ID) ಉಪಕ್ರಮವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

A) ಡಿಜಿಲಾಕರ್‌ (DigiLocker)

B) ಸ್ವಯಂ (SWAYAM).

C) ಅಪಾರ್ ಐಡಿ (APAAR ID).

D) ಎನ್‌ಎಡಿ (NAD)

ಉತ್ತರ : C

 

2. ಈ ಕೆಳಗಿನವುಗಳಲ್ಲಿ ಯಾವುದು ಪ್ರಪಂಚದ ಅತಿದೊಡ್ಡ ಕಾರ್ಬನ್ ಸಿಂಕ್‌ಗಳಲ್ಲಿ (ಇಂಗಾಲದ ಸಂಗ್ರಹಗಾರಕ) ಒಂದಾಗಿ ಕಾರ್ಯನಿರ್ವಹಿಸುತ್ತದೆ?

A) ಸಹಾರಾ ಮರುಭೂಮಿ

B) ಗ್ರೀನ್‌ಲ್ಯಾಂಡ್ ಹಿಮಪದರ 

C) ಅಮೆಜಾನ್ ಮಳೆಕಾಡು

D) ಆರ್ಕ್ಟಿಕ್ ಸಮುದ್ರದ ಹಿಮಪದರ

ಉತ್ತರ : C

 

3. ನಳಂದಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ವಿಶ್ವವಿದ್ಯಾಲಯವನ್ನು ಸಾ.ಶ 427 ರಲ್ಲಿ ಸಾಮ್ರಾಟ ಕುಮಾರಗುಪ್ತನು ಸ್ಥಾಪಿಸಿದನು. 
  2. ಈ ವಿಶ್ವವಿದ್ಯಾಲಯವನ್ನು ಪ್ರಪಂಚದ ಮೊದಲ ವಸತಿಯುತ ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿದೆ. 
  3. ಈ ವಿಶ್ವವಿದ್ಯಾಲಯವು ಎಂಟು ಶತಮಾನಗಳಿಗಿಂತಲೂ ಅಧಿಕ ಕಾಲ ಪ್ರವರ್ಧಮಾನದಲ್ಲಿತ್ತು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ ಸರಿಯಾಗಿವೆ.
B) 2 ಮತ್ತು 3 ಮಾತ್ರ ಸರಿಯಾಗಿವೆ.
C) 1 ಮತ್ತು 3 ಮಾತ್ರ ಸರಿಯಾಗಿವೆ.
D) 1, 2 ಮತ್ತು 3 ಸರಿಯಾಗಿವೆ.
ಉತ್ತರ : D

 

4. ಪ್ರಾಜೆಕ್ಟ್ ಬ್ರಹ್ಮಾಂಕ್ (Project BRAHMANK) ಈ ಕೆಳಗಿನ ಯಾವ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?

A) ಭಾರತೀಯ ಸೇನೆ (Indian Army) 

B) ಗಡಿ ಭದ್ರತಾ ಪಡೆ (BSF)

C) ಗಡಿ ರಸ್ತೆಗಳ ಸಂಸ್ಥೆ (BRO)

D) ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP).

ಉತ್ತರ : C

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts