Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 9 ಜುಲೈ, 2026
1.
ಪ್ರಂಬನನ್ ದೇವಾಲಯ ಸಂಕೀರ್ಣವು ಎಲ್ಲಿ ಕಂಡುಬರುತ್ತದೆ?
2.
ಭಾರತದಲ್ಲಿ ಶಾಲಾ ಶಿಕ್ಷಣದ ಕುರಿತಾದ UDISE+ 2025-26 ವರದಿಯನ್ನು ಬಿಡುಗಡೆ ಮಾಡಿದ ಸಚಿವಾಲಯ ಯಾವುದು?
3.
ಜೀಬ್ರಾ ಫಿಂಚ್ (Zebra Finches) ಪಕ್ಷಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವುಗಳು ಚಿಕ್ಕದಾದ ಹಾಗೂ ವರ್ಣರಂಜಿತವಾದ ಹಾಡುವ ಪಕ್ಷಿಗಳಾಗಿವೆ.
- ಇವುಗಳು ಆಸ್ಟ್ರೇಲಿಯಾದ ಮೂಲ ನಿವಾಸಿಗಳಾಗಿವೆ.
- ಇವುಗಳು ಇಂಡೋನೇಷ್ಯಾ ಮತ್ತು ಪೂರ್ವ ಟಿಮೋರ್ನ ಕೆಲವು ಭಾಗಗಳಲ್ಲೂ ನೈಸರ್ಗಿಕವಾಗಿ ಕಂಡುಬರುತ್ತವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
4.
ಪ್ರಸ್ತಾವಿತ ಎರಡು-ರಾಷ್ಟ್ರ ಪರಿಹಾರದ (Two-State Solution) ಅಡಿಯಲ್ಲಿ, ಪ್ಯಾಲೆಸ್ಟೈನ್ ರಾಷ್ಟ್ರವು ಸಾಮಾನ್ಯವಾಗಿ ಯಾವ ಪ್ರದೇಶಗಳನ್ನು ಒಳಗೊಂಡಿರಬೇಕು ಎಂದು ಕಲ್ಪಿಸಲಾಗಿದೆ?
5.
ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕ 2.0 ಅನ್ನು ಈ ಕೆಳಗಿನ ಯಾವ ಸಂಸ್ಥೆಯು ಸಿದ್ಧಪಡಿಸಿದೆ?
6.
ವಿಶ್ವ ಹೂಡಿಕೆ ವರದಿ 2026 ನ್ನು (WIR) ಬಿಡುಗಡೆ ಮಾಡಿದ ಸಂಸ್ಥೆ ಯಾವುದು?
7.
ಗುವಾಹಟಿ ಘೋಷಣೆಯು ಬ್ರಿಕ್ಸ್ (BRICS) ರಾಷ್ಟ್ರಗಳ ನಡುವಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ ಸಹಕಾರವಾಗಿದೆ?
ನಿಮ್ಮದೊಂದು ಉತ್ತರ