Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 24 ಜುಲೈ, 2026
1.
ಈ ಕೆಳಗಿನ ಯಾವ ಸಂಸ್ಥೆಯು 'SOFI ವರದಿ'ಯನ್ನು (SOFI Report) ಪ್ರಕಟಿಸುವುದಿಲ್ಲ?
2.
ಅಂತರ್ಜಾಲದ ಹಕ್ಕನ್ನು (Right to the Internet) 21ನೇ ವಿಧಿಯಡಿ ಮೂಲಭೂತ ಹಕ್ಕು ಎಂದು ಯಾರು ಘೋಷಿಸಿದರು?
3.
ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಮೂಲತಃ ಎಷ್ಟು ಭಾಷೆಗಳನ್ನು ಸೇರಿಸಲಾಗಿತ್ತು?
4.
ಮೊಲ್ಡೊವಾ ದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಮೊಲ್ಡೊವಾ ಒಂದು ಭೂಆವೃತ (Landlocked) ದೇಶವಾಗಿದೆ
- ಡೈಸ್ಟರ್ (Dniester) ಮೊಲ್ಡೊವಾದ ಅತಿ ಉದ್ದದ ನದಿಯಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ನಿಮ್ಮದೊಂದು ಉತ್ತರ