Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 25 ಜುಲೈ, 2026
1.
ನ್ಯಾಟೋ (NATO) ದ ಪ್ರಧಾನ ಕಛೇರಿಯು ಎಲ್ಲಿ ನೆಲೆಗೊಂಡಿದೆ?
2.
UNCITRAL ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು UNCITRAL ನ ಸದಸ್ಯ ರಾಷ್ಟ್ರವಾಗಿದೆ.
- UNCITRAL ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಮಾದರಿ ಕಾನೂನುಗಳು ಮತ್ತು ಶಾಸಕಾಂಗ ಮಾರ್ಗದರ್ಶಿಗಳನ್ನು ಅಭಿವೃದ್ಧಿಪಡಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
3.
ಈ ಕೆಳಗಿನವುಗಳಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ಅಧಿಕೃತ ಭಾಷೆಗಳು ಯಾವುವು?
4.
ನ್ಯಾಟೋದ (NATO) 5ನೇ ವಿಧಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ನ್ಯಾಟೋದ ಒಂದು ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲಾ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
- 5ನೇ ವಿಧಿಯನ್ನು ಇದುವರೆಗೆ ಕೇವಲ ಒಂದು ಬಾರಿ ಮಾತ್ರ ಜಾರಿಗೊಳಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ನಿಮ್ಮದೊಂದು ಉತ್ತರ