Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 10 ಜುಲೈ, 2026
1.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಈ ಕೆಳಗಿನ ಯಾವ ಸೇನಾ ಸಮರಾಭ್ಯಾಸಗಳನ್ನು ನಡೆಸಲಾಗುತ್ತದೆ?
- ಆಸ್-ಇಂಡೆಕ್ಸ್ (AUSINDEX)
- ಆಸ್ಟ್ರಾಹಿಂದ್ (AUSTRAHIND)
- ಮಲಬಾರ್ (MALABAR)
ಈ ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
2.
'ಬಾವಿ' (Bavi) ಚಂಡಮಾರುತಕ್ಕೆ ಹೆಸರನ್ನು ಸೂಚಿಸಿದ ದೇಶ ಯಾವುದು?
3.
'ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕ 2026' ಅನ್ನು ಯಾರು ಬಿಡುಗಡೆ ಮಾಡಿದರು?
4.
'ಅಸ್ತ್ರ Mk 1' (Astra Mk 1) ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
5.
TribeX (ಟ್ರೈಬ್ಎಕ್ಸ್) ಉಪಕ್ರಮವನ್ನು ಈ ಕೆಳಗಿನ ಯಾವ ಸಚಿವಾಲಯವು ಪ್ರಾರಂಭಿಸಿದೆ?
6.
2026ರ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯ ಯಾವುದು?
7.
ICC ಹಾಲ್ ಆಫ್ ಫೇಮ್ಗೆ (ICC Hall of Fame) ಸೇರ್ಪಡೆಗೊಂಡ ಒಟ್ಟಾರೆ ಎಷ್ಟನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಸೌರವ್ ಗಂಗೂಲಿ ಪಾತ್ರರಾಗಿದ್ದಾರೆ?
ನಿಮ್ಮದೊಂದು ಉತ್ತರ