Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 14 ಜುಲೈ, 2026
1.
ಉಮಂಗ್ ಪೋರ್ಟಲ್ [UMANG Portal] ಯಾವ ಕಾರ್ಯಕ್ರಮದ ಅಡಿಯಲ್ಲಿನ ಒಂದು ಪ್ರಮುಖ ಉಪಕ್ರಮವಾಗಿದೆ?
2.
ಸ್ಥಿರ ಠೇವಣಿ ಸೌಲಭ್ಯವನ್ನು [Standing Deposit Facility – SDF] ಪರಿಚಯಿಸಲು ಮೊದಲ ಬಾರಿಗೆ ಶಿಫಾರಸು ಮಾಡಿದ ಸಮಿತಿ ಯಾವುದು?
3.
ಗಂಧಕದ ಡೈಆಕ್ಸೈಡ್ [SO₂] ಪ್ರಮುಖವಾಗಿ ಎಲ್ಲಿಂದ ಬಿಡುಗಡೆಯಾಗುತ್ತದೆ?
4.
ಜಾಗತಿಕ ವಾಸಯೋಗ್ಯ ಸೂಚ್ಯಂಕವನ್ನು [Global Liveability Index] ವಾರ್ಷಿಕವಾಗಿ ಯಾವ ಸಂಸ್ಥೆ ಪ್ರಕಟಿಸುತ್ತದೆ?
ನಿಮ್ಮದೊಂದು ಉತ್ತರ