Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 15 ಜುಲೈ, 2026
1.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಮೀರಾಬಾಯಿ ಅವರು ಗುರು ರವಿದಾಸ್ ಅವರ ಶಿಷ್ಯೆ ಎಂದು ನಂಬಲಾಗಿದೆ.
- ಗುರು ರವಿದಾಸ್ ಅವರು ಸಂತ ಕಬೀರ್ ಅವರ ಶಿಷ್ಯರಾಗಿದ್ದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
2.
ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮವನ್ನು ಯಾವ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ?
3.
IUCN ಕೆಂಪು ಪಟ್ಟಿಯ ಪ್ರಕಾರ, ಮಗ್ಗರ್ ಮೊಸಳೆಯ ಸಂರಕ್ಷಣಾ ಸ್ಥಿತಿ ಏನಾಗಿದೆ?
ನಿಮ್ಮದೊಂದು ಉತ್ತರ