ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯಾಗಿದೆ.
  2. ಸಿಂಧೂ ನದಿಯ ಡಾಲ್ಫಿನ್ ಪಂಜಾಬ್‌ನ ರಾಜ್ಯ ಜಲಚರ ಪ್ರಾಣಿಯಾಗಿದೆ.
  3. ಗಂಗಾ ನದಿಯ ಡಾಲ್ಫಿನ್ ಅಸ್ಸಾಂನ ರಾಜ್ಯ ಜಲಚರ ಪ್ರಾಣಿಯಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A) 1 ಮತ್ತು 2 ಮಾತ್ರ

B) 2 ಮತ್ತು 3 ಮಾತ್ರ

C) 1 ಮತ್ತು 3 ಮಾತ್ರ

D) 1, 2 ಮತ್ತು 3

ಉತ್ತರ: D) 1, 2 ಮತ್ತು 3

 

2. ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸುವ ಅಂಗ ಯಾವುದು?

A) ಯಕೃತ್

B) ಮೂತ್ರಪಿಂಡ

C) ಮೇದೋಜೀರಕ ಗ್ರಂಥಿ

D) ಥೈರಾಯ್ಡ್ ಗ್ರಂಥಿ

ಉತ್ತರ: C) ಮೇದೋಜೀರಕ ಗ್ರಂಥಿ

 

3. ‘ಆಪರೇಷನ್ ಅಮೀಸ್ಟಾಡ್’ ಅನ್ನು ಈ ಕೆಳಗಿನ ಯಾವ ಕಾರಣಕ್ಕೆ ಪ್ರಾರಂಭಿಸಲಾಯಿತು?

A) ಬಾಂಗ್ಲಾದೇಶದಲ್ಲಿ ಸಂಭವಿಸಿದ ಪ್ರವಾಹ

B) ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪ

C) ಮಡಗಾಸ್ಕರ್‌ನಲ್ಲಿ ಸಂಭವಿಸಿದ ಚಂಡಮಾರುತ

D) ನೇಪಾಳದಲ್ಲಿ ಸಂಭವಿಸಿದ ಭೂಕಂಪ

ಉತ್ತರ: B) ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪ

 

4. ಭಾರತದಲ್ಲಿ ಮೊದಲ ಬಾರಿಗೆ GI ಮಾನ್ಯತೆ ಪಡೆದ ಉತ್ಪನ್ನ ಯಾವುದು?

A) ಮೈಸೂರು ರೇಷ್ಮೆ ಸೀರೆ

B) ಬನಾರಸಿ ಸೀರೆ 

C) ಡಾರ್ಜಿಲಿಂಗ್ ಚಹಾ

D) ಬಾಸುಮತಿ ಅಕ್ಕಿ 

ಉತ್ತರ: C) ಡಾರ್ಜಿಲಿಂಗ್ ಚಹಾ

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts