ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

1. ಈ ಕೆಳಗಿನ ಯಾವ ರಾಜಹಂಸ (ಫ್ಲೆಮಿಂಗೊ) ಪ್ರಭೇದಗಳು ಭಾರತದಲ್ಲಿ ಕಂಡುಬರುತ್ತವೆ?

  1. ಗ್ರೇಟರ್ ಫ್ಲೆಮಿಂಗೊ
  2. ಲೆಸ್ಸರ್ ಫ್ಲೆಮಿಂಗೊ 
  3. ಚಿಲಿಯನ್ ಫ್ಲೆಮಿಂಗೊ
  4. ಆಂಡಿಯನ್ ಫ್ಲೆಮಿಂಗೊ

ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
A) 1 ಮತ್ತು 2 ಮಾತ್ರ.
B) 2 ಮತ್ತು 3 ಮಾತ್ರ.
C) 1, 3 ಮತ್ತು 4 ಮಾತ್ರ.
D) 1, 2, 3 ಮತ್ತು 4.
ಉತ್ತರ : A

 

2. ಈ ಕೆಳಗಿನ ಯಾವ ಯೋಜನೆಯು ಗರ್ಭಿಣಿಯರಿಗೆ ಪೌಷ್ಟಿಕಾಂಶದ ಬೆಂಬಲಕ್ಕಾಗಿ ನೇರ ನಗದು ಪ್ರಯೋಜನಗಳನ್ನು ಒದಗಿಸುತ್ತದೆ?

A) ಜನನಿ ಸುರಕ್ಷಾ ಯೋಜನೆ

B) ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ.

C) ಲಕ್ಷ್ಯ (LaQshya) ಯೋಜನೆ

D) ಸುಮನ್ (SUMAN) 

ಉತ್ತರ : B

 

3. ICDS ನ ಪೂರ್ಣ ರೂಪವನ್ನು ತಿಳಿಸಿ:

A) ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು.

B) ಭಾರತೀಯ ಶಿಶು ಅಭಿವೃದ್ಧಿ ಯೋಜನೆ.

C) ಸಮಗ್ರ ಮಕ್ಕಳ ಆಹಾರ ಯೋಜನೆ.

D) ಭಾರತೀಯ ಶಿಶು ಅಭಿವೃದ್ಧಿ ಸೇವೆಗಳು.

ಉತ್ತರ : A

 

4. ಕಿಸಾನ್ ಸಾರಥಿ ಪ್ಲಾಟ್ ಫಾರ್ಮ್ ನ ಮೂಲಕ ಸಂಪರ್ಕಗೊಂಡಿರುವ ಈ ಕೆಳಗಿನ ಸಂಸ್ಥೆಗಳನ್ನು ಪರಿಗಣಿಸಿ:

  1. ಕೃಷಿ ವಿಜ್ಞಾನ ಕೇಂದ್ರಗಳು (KVKs)
  2. ICAR ಸಂಸ್ಥೆಗಳು.
  3. ಕೃಷಿ ವಿಶ್ವವಿದ್ಯಾಲಯಗಳು.

ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
A) 1 ಮಾತ್ರ.
B) 1 ಮತ್ತು 2 ಮಾತ್ರ.
C) 2 ಮತ್ತು 3 ಮಾತ್ರ.
D) 1, 2 ಮತ್ತು 3.
ಉತ್ತರ : D

 

5. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (CBDT) ಅಧ್ಯಕ್ಷರಾಗಿ ಯಾರು ಮರು ನೇಮಕಗೊಂಡಿದ್ದಾರೆ?

A) ರವಿ ಅಗರ್ವಾಲ್

B) ತಪನ್ ಕುಮಾರ್ ದೇಕಾ

C) ಮಹೇಶ್ ದೀಕ್ಷಿತ್

D) ಸಂಜಯ್ ಮಲ್ಹೋತ್ರಾ

ಉತ್ತರ : A

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts