Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 23, 2026
1.
ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ (Trade Receivables Discounting System – TReDS) ನ ನೋಡಲ್ ನಿಯಂತ್ರಕ ಸಂಸ್ಥೆಯಾಗಿ ಯಾವ ಸಂಸ್ಥೆ ಕಾರ್ಯನಿರ್ವಹಿಸುತ್ತದೆ?
2.
ರಾಷ್ಟ್ರೀಯ ಜೈವಿಕ ವೈವಿಧ್ಯತಾ ಪ್ರಾಧಿಕಾರ(NBA)ದ ಬಗ್ಗೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
3.
ಭಾರತೀಯ ಸಂವಿಧಾನದ ಯಾವ ವಿಧಿಯು ನಾಗರಿಕರಿಗಾಗಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ಖಾತರಿಪಡಿಸಲು ರಾಜ್ಯಕ್ಕೆ ನಿರ್ದೇಶನ ನೀಡುತ್ತದೆ?
4.
ಪದ್ಮ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?
ನಿಮ್ಮದೊಂದು ಉತ್ತರ