Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 19, 2026
1.
ಅಭಿಜ್ಞಾನ್ ಅಪ್ಲಿಕೇಶನ್ಗೆ (Abhigyan App) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿದೆ.
- ಇದನ್ನು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆಯೊಂದಿಗೆ (NAFIS) ಸಂಯೋಜಿಸಲಾಗಿದೆ.
- ಇದು ವಿಕೇಂದ್ರೀಕೃತ ಪ್ಲ್ಯಾಟ್ ಫಾರ್ಮ್ ನಲ್ಲಿ ಬೆರಳಚ್ಚು ಸ್ಕ್ಯಾನ್ಗಳನ್ನು ಸಂಗ್ರಹಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
2.
ಸುರಕ್ಷಿತ ಮತ್ತು ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು (Right to walk) ಪ್ರಾಥಮಿಕವಾಗಿ ಕೆಳಗಿನ ಯಾವ ಮೂಲಭೂತ ಹಕ್ಕುಗಳಿಂದ ಹೊರಹೊಮ್ಮುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ?
3.
ಕೆಳಗಿನ ಯಾವ ಸಂಸ್ಥೆಯು ಇಂಧನ ಪರಿವರ್ತನಾ ಸೂಚ್ಯಂಕವನ್ನು (Energy Transition Index – ETI) ಪ್ರಕಟಿಸುತ್ತದೆ?
4.
FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಅವರ ಇತ್ತೀಚಿನ ನೇಮಕವು ಗಮನಾರ್ಹವಾಗಿದೆ ಏಕೆಂದರೆ___________
5.
ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಕೆಳಗಿನ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?
ನಿಮ್ಮದೊಂದು ಉತ್ತರ