Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026
1.
ಈ ಕೆಳಗಿನವುಗಳಲ್ಲಿ ಭಾರತದ ಅತಿ ಆಳವಾದ ನೈಸರ್ಗಿಕ ಸಿಹಿನೀರಿನ ಸರೋವರ ಯಾವುದು?
2.
ಇತ್ತೀಚೆಗೆ ಚೀನಾ ಪ್ರಾರಂಭಿಸಿದ 'ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆಯ' (WAICO) ಪ್ರಧಾನ ಕಛೇರಿಯು ಎಲ್ಲಿದೆ?
3.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (2026) ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಚಿತ್ರ ಯಾವುದು?
4.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕಾರ್ತಿಕ್ ಆರ್ಯನ್ ಮತ್ತು ಮಮ್ಮುಟ್ಟಿ ಅವರು ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
- ಆರ್ಟಿಕಲ್ 370 ಚಿತ್ರಕ್ಕಾಗಿ ಯಾಮಿ ಗೌತಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಸರಿಯಾದ ಉತ್ತರವನ್ನು ಆರಿಸಿ:
ನಿಮ್ಮದೊಂದು ಉತ್ತರ