Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 21 ಜುಲೈ, 2026
1.
ಈ ಕೆಳಗಿನ ರಾಜ್ಯಗಳನ್ನು ಪರಿಗಣಿಸಿ:
- ಮಿಜೋರಾಂ
- ಗೋವಾ
- ತ್ರಿಪುರಾ
- ಹಿಮಾಚಲ ಪ್ರದೇಶ
- ಸಿಕ್ಕಿಂ
ಉತ್ತರಾಖಂಡಕ್ಕೂ ಮುನ್ನ ಮೇಲಿನ ಯಾವ ರಾಜ್ಯಗಳನ್ನು ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಜ್ಯಗಳು ಎಂದು ಗುರುತಿಸಲಾಗಿದೆ?
2.
'ಜಾಗತಿಕ ಕ್ಯಾನ್ಸರ್ ಸ್ಥಿತಿಗತಿ ವರದಿ 2026' ಅನ್ನು ಜಂಟಿಯಾಗಿ ಬಿಡುಗಡೆ ಮಾಡಿದ ಸಂಸ್ಥೆಗಳು ಯಾವುವು?
3.
ಪಿ.ವಿ. ಸಿಂಧು ಅವರ ಜಪಾನ್ ಓಪನ್ ಗೆಲುವಿನ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅವರು ಜಪಾನ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಅವರು ಫೈನಲ್ ಪಂದ್ಯದಲ್ಲಿ ಅಕಾನೆ ಯಮಗುಚಿ (Akane Yamaguchi) ಅವರನ್ನು ಮಣಿಸಿದ್ದಾರೆ.
ಸರಿಯಾದ ಉತ್ತರವನ್ನು ಆರಿಸಿ:
4.
ಫಿಫಾ (FIFA) ವಿಶ್ವಕಪ್ 2026 ರ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸುವ ಮೂಲಕ ಸ್ಪೇನ್ ತನ್ನ ಎರಡನೇ ಫಿಫಾ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
- 2026 ರ ಫಿಫಾ ವಿಶ್ವಕಪ್ ಟೂರ್ನಿಗೆ ಅಮೆರಿಕ (USA), ಕೆನಡಾ ಮತ್ತು ಮೆಕ್ಸಿಕೊ ರಾಷ್ಟ್ರಗಳು ಜಂಟಿಯಾಗಿ ಆತಿಥ್ಯ ವಹಿಸಿದ್ದವು.
- 2026 ರ ಫಿಫಾ ವಿಶ್ವಕಪ್ ಟೂರ್ನಿಯು 48 ತಂಡಗಳು ಭಾಗವಹಿಸಿದ ಮೊದಲ ಆವೃತ್ತಿಯಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
ನಿಮ್ಮದೊಂದು ಉತ್ತರ