Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 23 ಜುಲೈ, 2026
1.
ಪಿಎಂ-ಯಶಸ್ವಿ (PM-YASASVI) ಯೋಜನೆಯನ್ನು ಯಾವ ಸಚಿವಾಲಯವು ಜಾರಿಗೊಳಿಸುತ್ತಿದೆ?
2.
ಸ್ಮೈಲ್ (SMILE) ಯೋಜನೆಯನ್ನು ಯಾವ ಸಚಿವಾಲಯವು ಜಾರಿಗೊಳಿಸುತ್ತಿದೆ?
3.
ಕೇಂದ್ರದ ಕಾನೂನುಗಳ ಉತ್ತಮ ಆಡಳಿತಕ್ಕಾಗಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಸಂವಿಧಾನದ ಯಾವ ವಿಧಿಯು ಸಂಸತ್ತಿಗೆ ಅಧಿಕಾರ ನೀಡುತ್ತದೆ?
4.
ಪನಾಮ ಕಾಲುವೆಯು ಈ ಕೆಳಗಿನ ಯಾವುದನ್ನು ಸಂಪರ್ಕಿಸುತ್ತದೆ?
5.
ರೊಮೇನಿಯಾ ದೇಶವು ಎಲ್ಲಿ ನೆಲೆಗೊಂಡಿದೆ?
ನಿಮ್ಮದೊಂದು ಉತ್ತರ