Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜುಲೈ 2, 2026
1.
ಈ ಕೆಳಗಿನ ಯಾವ ರಾಜಹಂಸ (ಫ್ಲೆಮಿಂಗೊ) ಪ್ರಭೇದಗಳು ಭಾರತದಲ್ಲಿ ಕಂಡುಬರುತ್ತವೆ?
- ಗ್ರೇಟರ್ ಫ್ಲೆಮಿಂಗೊ
- ಲೆಸ್ಸರ್ ಫ್ಲೆಮಿಂಗೊ
- ಚಿಲಿಯನ್ ಫ್ಲೆಮಿಂಗೊ
- ಆಂಡಿಯನ್ ಫ್ಲೆಮಿಂಗೊ
ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
2.
ಈ ಕೆಳಗಿನ ಯಾವ ಯೋಜನೆಯು ಗರ್ಭಿಣಿಯರಿಗೆ ಪೌಷ್ಟಿಕಾಂಶದ ಬೆಂಬಲಕ್ಕಾಗಿ ನೇರ ನಗದು ಪ್ರಯೋಜನಗಳನ್ನು ಒದಗಿಸುತ್ತದೆ?
3.
ICDS ನ ಪೂರ್ಣ ರೂಪವನ್ನು ತಿಳಿಸಿ:
4.
ಕಿಸಾನ್ ಸಾರಥಿ ಪ್ಲಾಟ್ ಫಾರ್ಮ್ ನ ಮೂಲಕ ಸಂಪರ್ಕಗೊಂಡಿರುವ ಈ ಕೆಳಗಿನ ಸಂಸ್ಥೆಗಳನ್ನು ಪರಿಗಣಿಸಿ:
- ಕೃಷಿ ವಿಜ್ಞಾನ ಕೇಂದ್ರಗಳು (KVKs)
- ICAR ಸಂಸ್ಥೆಗಳು.
- ಕೃಷಿ ವಿಶ್ವವಿದ್ಯಾಲಯಗಳು.
ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
ನಿಮ್ಮದೊಂದು ಉತ್ತರ