Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 13 ಜುಲೈ, 2026
1.
ಈ ಕೆಳಗಿನವುಗಳಲ್ಲಿ ಯಾವುದು PM-UDAY ಯೋಜನೆಯ ಪ್ರಾಥಮಿಕ ಉದ್ದೇಶವನ್ನು ಉತ್ತಮವಾಗಿ ವಿವರಿಸುತ್ತದೆ?
2.
ನೇರ ಬಿತ್ತನೆ ಭತ್ತದ (Direct Seeded Rice – DSR) ಕೃಷಿಯ ಪ್ರಮುಖ ಲಕ್ಷಣವೇನು?
3.
ನ್ಯೂಜಿಲೆಂಡ್ ದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಮುಖ್ಯವಾಗಿ ಉತ್ತರ ದ್ವೀಪ (North Island) ಮತ್ತು ದಕ್ಷಿಣ ದ್ವೀಪಗಳನ್ನು (South Island) ಒಳಗೊಂಡಿದೆ.
- ಇದು ಆಸ್ಟ್ರೇಲಿಯಾದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿದೆ.
- ಇದು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
4.
ಜಾಗತಿಕವಾಗಿ ಭಾರತವು ______ ನೇ ಅತಿದೊಡ್ಡ ಜವಳಿ ಮತ್ತು ಉಡುಪು ರಫ್ತುದಾರ ರಾಷ್ಟ್ರವಾಗಿದೆ.
5.
‘ಆಕ್ಸಿಟೋಸಿನ್’ ಪ್ರಾಥಮಿಕವಾಗಿ ಮಾನವನ ಮೆದುಳಿನ ಯಾವ ಭಾಗದಲ್ಲಿ ಸಂಶ್ಲೇಷಿಸಲ್ಪಡುತ್ತದೆ (ಉತ್ಪತ್ತಿಯಾಗುತ್ತದೆ)?
ನಿಮ್ಮದೊಂದು ಉತ್ತರ