Welcome to your ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 11 ಜುಲೈ, 2026
1.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯಾಗಿದೆ.
- ಸಿಂಧೂ ನದಿಯ ಡಾಲ್ಫಿನ್ ಪಂಜಾಬ್ನ ರಾಜ್ಯ ಜಲಚರ ಪ್ರಾಣಿಯಾಗಿದೆ.
- ಗಂಗಾ ನದಿಯ ಡಾಲ್ಫಿನ್ ಅಸ್ಸಾಂನ ರಾಜ್ಯ ಜಲಚರ ಪ್ರಾಣಿಯಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
2.
ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸುವ ಅಂಗ ಯಾವುದು?
3.
'ಆಪರೇಷನ್ ಅಮೀಸ್ಟಾಡ್' ಅನ್ನು ಈ ಕೆಳಗಿನ ಯಾವ ಕಾರಣಕ್ಕೆ ಪ್ರಾರಂಭಿಸಲಾಯಿತು?
4.
ಭಾರತದಲ್ಲಿ ಮೊದಲ ಬಾರಿಗೆ GI ಮಾನ್ಯತೆ ಪಡೆದ ಉತ್ಪನ್ನ ಯಾವುದು?
ನಿಮ್ಮದೊಂದು ಉತ್ತರ