Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 30, 2026
1.
"ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ" (One Nation, One Student ID) ಉಪಕ್ರಮವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
2.
ಈ ಕೆಳಗಿನವುಗಳಲ್ಲಿ ಯಾವುದು ಪ್ರಪಂಚದ ಅತಿದೊಡ್ಡ ಕಾರ್ಬನ್ ಸಿಂಕ್ಗಳಲ್ಲಿ (ಇಂಗಾಲದ ಸಂಗ್ರಹಗಾರಕ) ಒಂದಾಗಿ ಕಾರ್ಯನಿರ್ವಹಿಸುತ್ತದೆ?
3.
ನಳಂದಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ವಿಶ್ವವಿದ್ಯಾಲಯವನ್ನು ಸಾ.ಶ 427 ರಲ್ಲಿ ಸಾಮ್ರಾಟ ಕುಮಾರಗುಪ್ತನು ಸ್ಥಾಪಿಸಿದನು.
- ಈ ವಿಶ್ವವಿದ್ಯಾಲಯವನ್ನು ಪ್ರಪಂಚದ ಮೊದಲ ವಸತಿಯುತ ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿದೆ.
- ಈ ವಿಶ್ವವಿದ್ಯಾಲಯವು ಎಂಟು ಶತಮಾನಗಳಿಗಿಂತಲೂ ಅಧಿಕ ಕಾಲ ಪ್ರವರ್ಧಮಾನದಲ್ಲಿತ್ತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
4.
ಪ್ರಾಜೆಕ್ಟ್ ಬ್ರಹ್ಮಾಂಕ್ (Project BRAHMANK) ಈ ಕೆಳಗಿನ ಯಾವ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?
ನಿಮ್ಮದೊಂದು ಉತ್ತರ