Welcome to your ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 11, 2026
1.
ಜನ್ಜಾತಿಯ ಗೌರವ್ ದಿವಸ್ (Janjatiya Gaurav Divas) ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಪ್ರತಿ ವರ್ಷ ನವೆಂಬರ್ 15 ರಂದು ಆಚರಿಸಲಾಗುತ್ತದೆ.
- ಈ ದಿನವು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು ಸೂಚಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ?
2.
ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಏಷ್ಯಾದ 8 ದೇಶಗಳಾದ್ಯಂತ ವಿಸ್ತರಿಸಿದೆ.
- ಇದು ಸಿಂಧೂ ಮತ್ತು ಮೆಕಾಂಗ್ ನದಿ ವ್ಯವಸ್ಥೆಗಳ ಮೂಲ ಪ್ರದೇಶವಾಗಿದೆ.
- ಇದು ವಿಶ್ವದ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರಿಗೆ ಸಿಹಿನೀರಿನ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
3.
ಭಾರತವು ಕಲ್ಲಿದ್ದಲಿಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಈ ಕೆಳಗಿನ ಯಾವ ಸ್ಥಾನವನ್ನು ಹೊಂದಿದೆ?
4.
ಡಾರ್ಕ್ ಪ್ಯಾಟರ್ನ್ಸ್ (Dark Patterns)ಗಳಿಗೆ ಸಂಬಂಧಿಸಿದ ಭಾರತದ ಕಾನೂನು ಚೌಕಟ್ಟಿನ ಉಲ್ಲೇಖದೊಂದಿಗೆ, ಈ ಕೆಳಗಿನವುಗಳನ್ನು ಪರಿಗಣಿಸಿ:
- ಗ್ರಾಹಕ ಸಂರಕ್ಷಣಾ ಕಾಯ್ದೆ, 2019
- ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023
ಮೇಲಿನವುಗಳಲ್ಲಿ ಯಾವುದು/ವು ಡಾರ್ಕ್ ಪ್ಯಾಟರ್ನ್ಸ್ ನಿಂದ ಉದ್ಭವಿಸುವ ಕಾಳಜಿಗಳನ್ನು ಪರಿಹರಿಸಲು ಸಹಾಯ ಮಾಡುವ ನಿಬಂಧನೆಗಳನ್ನು ಒಳಗೊಂಡಿದೆ/ವೆ?
5.
ಈ ಕೆಳಗಿನ ಯಾವ ವಿದ್ಯಮಾನವು ಭಾರತದಲ್ಲಿ ಮಾನ್ಸೂನ್ ಋತುವಿನ (Monsoon season) ಅಧಿಕೃತ ಆರಂಭವನ್ನು ಸೂಚಿಸುತ್ತದೆ?
ನಿಮ್ಮದೊಂದು ಉತ್ತರ